Posts

ಪಾವನ ಕಟೀಲಲಿ ನಂದಿನಿ ಹರಿವಳು

ಪಾವನ ಕಟೀಲಲಿ ನಂದಿನಿ ಹರಿವಳು ಆನಂದ ಮಹದಾನಂದ ಪಾವನ ದುರಿತಗಳೆಲ್ಲವು ದೂರವಾಗುವುದು 2 ಕಳೆಯುವುದು ಎಲ್ಲಾ ಭವಬಂಧಾ 2                                      ಪಾವನ ನವರಾತ್ರಿಯಲಿ ನವವಿಧ ಪೂಜೆಯನು ಸ್ವೀಕರಿಸಿವಳು ಭ್ರಮರಾಂಬಿಕೆಯು                               ನವರಾತ್ರಿಯಲಿ ಪರಿಪರಿಯಿಂದಲಿ ಬೇಡಿರೆ ಅವಳನ್ನು 2 ವರಗಳ ನೀಡಿ ಪೊರೆವಳು ನಮ್ಮ 2                                     ಪಾವನ ಹೂವಿನ ಪೂಜೆಯ ಅಲಂಕಾರದಲಿ ಶೋಭಿಸುತಿಹಳು ದುರ್ಗಾಂಬಿಕೆಯು ಭ್ರಮರಾಂಬೆ ನಮಃ ಕಟೀಲಾಂಬೆ ನಮಃ 2                ...